ಸುದ್ದಿ

ಸಾಂಸ್ಕೃತಿಕ ಲೋಕದ ವಿದ್ಯಮಾನಗಳು ಮತ್ತು ಮಾಧ್ಯಮದ ಕನ್ನಡಿ…

ನಮ್ಮ ಪ್ರತಿಷ್ಠಾನವು ಹಮ್ಮಿಕೊಳ್ಳುವ ಮೌಲ್ಯಾಧಾರಿತ ಕಾರ್ಯಕ್ರಮಗಳು, ಸಾಹಿತ್ಯಿಕ ಸಮ್ಮೇಳನಗಳು ಹಾಗೂ ‘ಮುದ್ದುರಾಮ’ನ ತತ್ವ ಪ್ರಸಾರದ ಕೈಂಕರ್ಯಗಳು ಸಮಾಜದಲ್ಲಿ ಮೂಡಿಸುತ್ತಿರುವ ಸಕಾರಾತ್ಮಕ ಅಲೆಗಳ ಜೀವಂತ ದಾಖಲಾತಿ ಈ ಪುಟ. ಪ್ರತಿಷ್ಠಾನದ ಹೆಜ್ಜೆಗುರುತುಗಳನ್ನು ಪ್ರಮುಖ ದಿನಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಹಾಗೂ ಸಾಹಿತ್ಯಿಕ ಪತ್ರಿಕೆಗಳು ಹೇಗೆ ಸಾರ್ವಜನಿಕರಿಗೆ ತಲುಪಿಸಿವೆ ಎಂಬ ಸುದ್ದಿಗಳ ಸಂಕಲನ ಇಲ್ಲಿದೆ.

ಕಲೆ ಮತ್ತು ಸಾಹಿತ್ಯದ ಮೂಲಕ ನಾವು ಮಾಡುತ್ತಿರುವ ಸಣ್ಣ ಪ್ರಯತ್ನಗಳನ್ನು ಮಾಧ್ಯಮಗಳು ಪ್ರೀತಿಯಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕ್ಷಣಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಪ್ರತಿಷ್ಠಾನದ ನೈಜ ಪ್ರಗತಿ, ಸಮಾಜದ ಸ್ಪಂದನೆ ಮತ್ತು ಲೇಟೆಸ್ಟ್ ಸಾಂಸ್ಕೃತಿಕ ಸುದ್ಧಿ-ವಿಶೇಷಗಳನ್ನು ಹತ್ತಿರದಿಂದ ತಿಳಿಯಲು ಈ ಪುಟವನ್ನು ಓದುತ್ತಿರಿ.

ಮುದ್ದುರಾಮ ಪ್ರಶಸ್ತಿ ಪ್ರಧಾನ ಸಮಾರಂಭ 2026